ಲಾವಾದ ನದಾಲಲದ3್‌ದಾ೦ಿನುದಾಲಾದತ್‌ವಂದಿ. ವಾ ಕಿಸಿ ನಗ 0000 00600000000006000000046006ೊ0ಸ00 20000೫
ನ್ | ವಸ ಎ. ಅರಾ
4 HI ಕ
ಛ್ ನ) H
42. ಅಶ್ಕೂ i A ಕ್ಸ್ ಛಿ ಕ್ ಸ್ನ:
Bk NN ಧು ಎ "ತ್ರೆ: ಸಕಕ
ಸತ್ರ be 0% ಜಸ್ ಕುತ
ಹ A )
(ಅವತೀರ್ಣ - ಮಕ್ಕಾದಲ್ಲಿ)
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಹಾಮಿಮ್
ಐನ್ ಸೀನ್ ಕಾಫ್.
ಮಹಾಪ್ರಬಲನೂ ಮಹಾಯುಕ್ತಿವ೦ತನೂ ಆಗಿರುವ ಅಲ್ಲಾಹನು
ನಿಮ್ಮ ಕಡೆಗೂ ನಿಮಗಿ೦ತ ಮುಂಚೆ ಗತಿಸಿ ಹೋದವರ
(ಸ೦ದೇಶವಾಹಕರ) ಕಡೆಗೂ ಇದೇ ರೀತಿಯಲ್ಲಿ 'ದಿವ್ಯವಾಣಿ'
ಕಳುಹಿಸುತ್ತಲಿದ್ದಾನೆ.!
ಭೂಮಿ-ಆಕಾಶಗಳಲ್ಲಿ ಇರುವುದೆಲ್ಲವೂ ಅವನದೇ. ಅವನು
ಪರಮೋನ್ನತನೂ ಮಹಾನನೂ ಆಗಿರುತ್ತಾನೆ.
ಮೇಲ್ಭಾಗದಿಂದ ಆಕಾಶಗಳು ಸಿಡಿದು ಬೀಳುವುದರಲ್ಲಿದೆ. ಚ್ ತಿಟ್ಟ
ದೇವಚರರು ತಮ್ಮ ಪ್ರಭುವಿನ ಪ್ರಶಂಸೆಯೊಂದಿಗೆ ಕೀರ್ತನೆ , ಸ ಮಂ 23 ಹಿ
ಮಾಡುತ್ತಿದ್ದಾರೆ ಮತ್ತು ಭೂವಾಸಿಗಳಿಗಾಗಿ ಕ್ಷಮಾಯಾಚನೆ ಗ್ ಜು ಈ WB
ಮಾಡುತ್ತಿರುತ್ತಾರೆ. ತಿಳಿಯಿರಿ ನಿಜಕ್ಕೂ ಅಲ್ಲಾಹನು ಮಹಾ ಲ ಟ್ರ ಪಿಡಿ ದ
555 HE ತ್ರ
ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. ಅಯಿ ಖು
ಯಾರು ಅವನನ್ನು ಬಿಟ್ಟು ಇತರರನ್ನು ತಮ್ಮ ರಕ್ಷಕರಾಗಿ
. ಅರ್ಥಾತ್- ಕುರ್‌ಆನಿನಲ್ಲಿ ವಿವರಿಸಲಾಗುತ್ತಿರುವುದನ್ನೇ ದೇವವಾಣಿಯ ಮೂಲಕ ಅಲ್ಲಾಹನು ಪ್ರವಾದಿವರ್ಯರ(ಸ) ಮೇಲೆ
ಅವತೀರ್ಣಗೊಳಿಸಿದ್ದಾನೆ. ಹಿ೦ದಿನ ಪ್ರವಾದಿಗಳ ಮೇಲೂ ಅವನು ಅಂತಹ ವಿಷಯಗಳನ್ನೇ ಅವತೀರ್ಣಗೊಳಿಸಿದ್ದನು.
.. ಅರ್ಥಾತ್- ಅಲ್ಲಾಹನ ಜತೆಗೆ ದೇವತ್ವದಲ್ಲಿ ಯಾವುದಾದರೂ ಸೃಷ್ಟಿಯನ್ನು ಭಾಗೀದಾರರೆ೦ದು ತಿಳಿಯುವುದು ಸಾಮಾನ್ಯ ವಿಷಯವೇನೂ
ಅಲ್ಲ. ಅದರಿಂದ ಆಕಾಶವೇ ಕಳಚಿ ಬಿದ್ದರೆ ಆಶ್ಚರ್ಯವಿಲ್ಲ. ಅದು ಅಂತಹ ಗಂಭೀರ ವಿಷಯ.
. ಮೂಲದಲ್ಲಿ 'ಔಲಿಯಾ' ಎಂಬ ಪದ ಪ್ರಯೋಗವಾಗಿದೆ. ಅರಬಿ ಭಾಷೆಯಲ್ಲಿ ಅದಕ್ಕೆ ಬಹಳ ವಿಸ್ತಾರವಾದ ವ್ಯಾಖ್ಯೆ ಇದೆ. ಮಿಥ್ಯ
ಕಾಂಡ -25
792 ಪವಿತ್ರ ಕುರ್‌ಆನ್
ಮಾಡಿಕೊ೦ಡಿರುವರೋ ಅವರ ಮೇಲ್ವಿಚಾರಕನು ಅಲ್ಲಾಹನೇ
ಆಗಿರುತ್ತಾನೆ. ನೀವು ಅವರ ಕಾವಲುಗಾರರಲ್ಲ.
ಸ೦ದೇಶವಾಹಕರೇ, ಇದೇ ರೀತಿಯಲ್ಲಿ ಈ ಅರಬೀ ಕುರ್‌ಆನನ್ನು
ನಾವು ನಿಮ್ಮ ಕಡೆಗೆ 'ದಿವ್ಯವಾಣಿ' ಮಾಡಿರುತ್ತೇವೆ. (ಇದು)
ನಾಡುಗಳ ಕೇ೦ದ್ರ (ಮಕ್ಕಾ ಪಟ್ಟಣ) ಹಾಗೂ ಅದರ ಸುತ್ತಮುತ್ತ ೫... ಯ
ಇರುವವರನ್ನು ನೀವು ಎಚ್ಚರಿಸುವ೦ತಾಗಲು ಮತ್ತು ನಿಸ್ಸಂದೇಹ
ವಾಗಿ ಬರಲಿರುವ, ಸಮಾವೇಶದ ದಿನದ ಬಗ್ಗೆ ಎಚ್ಚರಿಕೆ 9 ದುಸ್ರಿ ಹ್
ನೀಡುವ೦ತಾಗಲು. ಒ೦ದು ಕೂಟವು ಸ್ವರ್ಗಕ್ಕೆ ಇನ್ನೊ೦ದು
ಕೂಟವು ನರಕಕ್ಕೆ ಹೋಗಲಿಕ್ಕಿದೆ.
ಅಲ್ಲಾಹನು ಇಚ್ಛಿಸುತ್ತಿದ್ದರೆ ಇವರೆಲ್ಲರನ್ನೂ ಒ೦ದೇ ಸಮುದಾಯ
ವಾಗಿ ಮಾಡಿ ಬಿಡುತ್ತಿದ್ದನು. ಆದರೆ ಅವನು ತನಗೆ ಇಷ್ಟವಿದ್ದ
ವರನ್ನು ತನ್ನ ಕೃಷೆಯೊಳಗೆ ಸೇರಿಸಿಕೊಳ್ಳುತ್ತಾನೆ ಮತ್ತು ಅಕ್ರಮಿಗಳಿಗೆ
ರಕ್ಷಕ ಮಿತ್ರರಾಗಲಿ, ಸಹಾಯಕರಾಗಲಿ ಯಾರೂ ಇಲ್ಲ.
ಇವರು ಅವನನ್ನು ಬಿಟ್ಟು ಇತರರನ್ನು ರಕ್ಪಕ ಮಿತ್ರರಾಗಿ ಮಾಡಿ
ಕೊಳ್ಳುವಷ್ಟು ಮೂರ್ಯ)ರೇ? ರಕ್ಬಕ ಮಿತ್ರನ೦ತೂ ಅಲ್ಲಾಹನೇ
ಆಗಿದ್ದಾನೆ. ಅವನೇ ಮೃತರನ್ನು ಜೀವ೦ತಗೊಳಿಸುತ್ತಾನೆ ಮತ್ತು
ಸಕಲ ವಿಷಯಗಳಿಗೂ ಸಾಮರ್ಥ್ಯವುಳ್ಳವನಾಗಿದ್ದಾನೆ.
. ನಿಮ್ಮೊಳಗೆ" ಯಾವ ವಿಷಯದಲ್ಲೇ ಮತಭೇದವುಂಟಾದರೂ
ಅದರ ತೀರ್ಮಾನ ಮಾಡುವುದು ಅಲ್ಲಾಹನ ಕೆಲಸ. ಆ ಅಲ್ಲಾಹನೇ
ಆರಾಧ್ಯರುಗಳ ಕುರಿತು ಪಥಭ್ರಷ್ಟ ಜನರು ವಿಭಿನ್ನ ವಿಶ್ವಾಸ ಮತ್ತು ಧೋರಣೆಯನ್ನು ಹೊಂದಿದ್ದಾರೆ. ಅದನ್ನು ಪವಿತ್ರ ಕುರ್‌ಆನ್
'ಅಲ್ಲಾಹನ ಹೊರತು ಇತರರನ್ನು ರಕ್ಬಕನನ್ನಾಗಿ ಮಾಡುವುದು' ಎಂದು ಕರೆದಿದೆ. ಕುರ್‌ಆನಿನ ಆಧಾರದಲ್ಲಿ ಈ ಕೆಳಗಿನವುಗಳನ್ನು
ಮಾನವ ತನ್ನ ರಕ್ಷಕನನ್ನಾಗಿ ಮಾಡಿಕೊಂಡಂತಾಗುತ್ತದೆ. 1) ಯಾರ ಮಾತಿನಂತೆ ನಡೆಯುತ್ತಾನೋ, ಯಾರ ಮಾರ್ಗದರ್ಶನದಂತೆ
ವರ್ತಿಸುತ್ತಾನೋ, ಯಾರು ಗೊತ್ತು ಪಡಿಸಿದ ವಿಧಾನ, ಸಂಪ್ರದಾಯ ಮತ್ತು ವಿಧಿಗಳನ್ನು ಪಾಲಿಸುತ್ತಾನೋ. 2) ಯಾರ
ಮಾರ್ಗದರ್ಶನಗಳ ಬಗ್ಗೆ ವಿಶ್ವಾಸವಿರಿಸುತ್ತಾನೋ ಯಾರ ಕುರಿತು ಸರಿಯಾದ ದಾರಿ ತೋರುವವನು ಮತ್ತು ತಪ್ಪುದಾರಿಯಿಂದ
ತಡೆಯುವವನು ಎ೦ದು ಭಾವಿಸುತ್ತಾನೋ. 3) ಯಾರ ಬಗ್ಗೆ ಲೋಕದಲ್ಲಿ ನಾನು ಏನೇ ಮಾಡುತ್ತಿದ್ದರೂ ಅದರ ಕೆಟ್ಟ ಪರಿಣಾಮದಿ೦ದ
ರಕ್ಷಿಸುವನು, ದೇವನಿದ್ದರೂ, ನಿರ್ಣಾಯಕ ದಿನ ಬರಲಿದ್ದರೂ ಅವನು ನನ್ನನ್ನು ಯಾತನೆಯಿಂದ ರಕ್ಷಿಸುವನು ಎಂದು ಭಾವಿಸುವನೋ
4) ಯಾರ ಬಗ್ಗೆ ಲೋಕದಲ್ಲಿ ಅಸಾಮಾನ್ಯ ರೀತಿಯಲ್ಲಿ ಸಹಾಯ ಮಾಡುವವನು, ವಿಪತ್ತು ಮತ್ತು ಸಂಕಷ್ಟಗಳಿಂದ ರಕ್ಷಿಸುವವನು,
ಜೀವನಾಧಾರಗಳನ್ನು ಒದಗಿಸುವವನು, ಸ೦ತಾನ ಪ್ರದಾನ ಮಾಡುವವನು, ಇಷ್ಟಾರ್ಥ ಈಡೇರಿಸುವವನು ಮತ್ತು ಎಲ್ಲಾ ವಿಧದ
ಬಯಕೆಗಳನ್ನು ಪೂರ್ತೀಕರಿಸುವವನು ಎಂದು ಕಲ್ಪಿಸುವನೋ.
ಇಲ್ಲಿ೦ದ 12ನೆಯ ಸೂಕ್ತದ ತನಕದ ಉದ್ದರಣೆ ಅಲ್ಲಾಹನ ವಾಣಿಯಾಗಿದ್ದರೂ, ಇದರಲ್ಲಿ ಅಲ್ಲಾಹನು ಸ೦ಬೋಧನೆ ಮಾಡುವವನಲ್ಲ.
ಬದಲಾಗಿ ಇದು ಪ್ರವಾದಿವರ್ಯರ(ಸ) ಸಂಬೋಧನೆಯಾಗಿದೆ. ನೀವು ಹೀಗೆ ಪ್ರಕಟಿಸಿರಿ ಎಂದು ಅಲ್ಲಾಹನು ತನ್ನ ಪ್ರವಾದಿಗೆ
ಆದೇಶಿಸುತ್ತಿದ್ದಾನೆ. ಸೂರಃ ಫಾತಿಹಾ ಕೂಡ ಇ೦ತಹುದೇ ಒ೦ದು ಉದಾಹರಣೆಯಾಗಿದೆ. ಅದು ಅಲ್ಲಾಹನ ವಾಣಿಯೇ ಆಗಿದೆ. ಆದರೆ
ದಾಸರು ಅದನ್ನು ಪ್ರಾರ್ಥನೆಯ ರೂಪದಲ್ಲಿ ಅಲ್ಲಾಹನ ಮುಂದಿಡುತ್ತಾರೆ.
ಕಾಂಡ - 25
42. ಅಶ್ಕೂರಾ
ನ್ನ ಪ್ರಭು. ನಾನು ಅವನ ಮೇಲೆಯೇ ಭರವಸೆಯನ್ನಿರಿಸಿದೆ
ಮತ್ತು ಅವನ ಕಡೆಗೇ ನಾನು ಮರಳುತ್ತೇನೆ.
. ಭೂಮಿ-ಆಕಾಶಗಳ ನಿರ್ಮಾಪಕ, ಅವನು ನಿಮ್ಮ ವರ್ಗದಿ೦ದಲೇ
ನಿಮಗಾಗಿ ಜೊತೆಗಳನ್ನು ಸೃಷ್ಟಿಸಿದನು, ಹಾಗೆಯೇ ಪ್ರಾಣಿಗಳಲ್ಲೂ
(ಅವುಗಳ ವರ್ಗದಿಂದಲೇ) ಜೋಡಿಗಳನ್ನು ಉಂಟು ಮಾಡಿದನು.
ಈ ರೀತಿಯಲ್ಲಿ ಅವನು ನಿಮ್ಮ ಸಂತತಿಗಳನ್ನು ಹಬ್ಬಿಸುತ್ತಾನೆ.
ವಿಶ್ವದ ಯಾವ ವಸ್ತುವೂ ಅವನನ್ನು ಹೋಲುವುದಿಲ್ಲ. ಅವನು
ಎಲ್ಲವನ್ನು ಆಲಿಸುವವನೂ ವೀಕ್ಷಿಸುವವನೂ ಆಗಿದ್ದಾನೆ.
. ಭೂಮಿ-ಆಕಾಶಗಳ ಭ೦ಡಾರಗಳ ಬೀಗದ ಕೈಗಳು ಅವನಲ್ಲೇ
ಇವೆ. ತಾನಿಚ್ಛಿಸಿದವರಿಗೆ ಧಾರಾಳ ಜೀವನಾಧಾರ ನೀಡುತ್ತಾನೆ
ಮತ್ತು ತಾನಿಚ್ಛಿಸಿದವರಿಗೆ ಪರಿಮಿತವಾಗಿ ಕೊಡುತ್ತಾನೆ. ಅವನಿಗೆ
ಸಕಲ ವಿಷಯಗಳ ಜ್ಞಾನವಿದೆ.
. ಅವನು ನೂಹರಿಗೆ ಆಜ್ಞಾಪಿಸಿದ್ದ ಧರ್ಮ ವಿಧಾನವನ್ನೇ ನಿಮ
ಗಾಗಿಯೂ ನಿಶ್ಚಯಿಸಿ ಕೊಟ್ಟಿದ್ದಾನೆ ಮತ್ತು (ಮುಹಮ್ಮದರೇ)
ಈಗ ನಾವು ಅದನ್ನೇ ದಿವ್ಯವಾಣಿಯ ಮೂಲಕ ನಿಮ್ಮ ಕಡೆಗೆ
ಕಳುಹಿಸಿರುತ್ತೇವೆ. ಇದನ್ನೇ ನಾವು ಇಬ್‌ರಾಹೀಮ್, ಮೂಸಾ
ಮತ್ತು ಈಸಾರಿಗೂ ಬೋಧಿಸಿದ್ದೆವು. ಈ ಧರ್ಮವನ್ನು ಸಂಸ್ಥಾಪಿಸಿರಿ
ಮತ್ತು ಇದರಲ್ಲಿ ವಿಭಿನ್ನರಾಗದಿರಿ ಎ೦ಬ ಆದೇಶದೊಂದಿಗೆ.
(ಸ೦ದೇಶವಾಹಕರೇ) ನೀವು ಕರೆ ನೀಡುತ್ತಿರುವ ಈ ವಿಷಯವು
ಬಹುದೇವವಿಶ್ವಾಸಿಗಳಿಗೆ ಅತ್ಯಂತ ಅಸಹನೀಯವಾಗಿದೆ.
ಅಲ್ಲಾಹನು ತಾನಿಚ್ಛಿಸುವವರನ್ನು ತನ್ನವರಾಗಿ ಮಾಡಿಕೊಳ್ಳುತ್ತಾನೆ
ಮತ್ತು ತನ್ನತ್ತ ಮರಳುವವರಿಗೆ ಮಾತ್ರ ತನ್ನ ಕಡೆಗೆ ಬರುವ
ಮಾರ್ಗವನ್ನು ತೋರಿಸಿಕೊಡುತ್ತಾನೆ.
. ಜನರಲ್ಲಿ ಭಿನ್ನತೆ ಕಂಡು ಬಂದುದು ಅವರ ಬಳಿಗೆ ಜ್ಞಾನ ಬಂದ
ಬಳಿಕವಾಗಿತ್ತು. ಅವರು ಪರಸ್ಪರರ ಮೇಲೆ ಅತಿರೇಕವೆಸಗಲು
ಬಯಸಿದುದರಿ೦ದಲೇ ಹೀಗಾಯಿತು. ಒ೦ದು ನಿಶ್ಚಿತ ಸಮಯದ
ವರೆಗೆ ತೀರ್ಪನ್ನು ಮುಂದೂಡಲಾಗುವುದೆಂದು ನಿಮ್ಮ ಪ್ರಭು
ಮೊದಲೇ ಹೇಳದಿರುತ್ತಿದ್ದರೆ ಅವರೊಳಗೆ ತೀರ್ಮಾನ ಮಾಡಿ
ಬಿಡಲಾಗುತ್ತಿತ್ತು. ವಾಸ್ತವದಲ್ಲಿ ಮುಂಚಿನವರ ಬಳಿಕ ಗ್ರಂಥದ
ಕಾಂಡ -25
೨... 53
೮೫) 42 ಯ
ಗ ಜ್ ಶ್ರ
ಹ ಟು ತ್ತಿ “ಟ್ Eel
೨5 ಜಿ 432 ಲ್ಲ
NI
rE [3
THEE 63
RS A Ke 3!
eS
rE)
ಕ್
ಳೆ (
ಗಳ
NITES 2 PEN 21
GIT
er ಧ್ AIG Tu
ಓರ ಜ್ಯ
ಲಿಪಿ ಕಿ
ರೊ
ಹ ಜು
ಕ್ ಡಿ
ಗ ಛ್ ಗಗ ತ
EEL ESE
"ಟಿ ಗ್ರ J
ಗೆ 2A TU] ಖಿ ಡ್ಯ ಗ 2 RISO
ಕ ಫ್ರಿ ಜಿ Np
ಸಕತ
3 Pd KS
794
ವಾರೀಸುದಾರರಾಗಿ ಮಾಡಲ್ಪಟ್ಟವರು ಅದರ ಕುರಿತು ಕಳವಳಕಾರಿ
ಅನುಮಾನದಲ್ಲಿ ಬಿದ್ದಿರುತ್ತಾರೆ.*
. (ಈ ಪರಿಸ್ಥಿತಿ ಉಂಟಾಗಿ ಬಿಟ್ಟಿದೆ) ಆದುದರಿಂದ ಸಂದೇಶ
ವಾಹಕರೇ ನೀವಿನ್ನು ಅದೇ ಧರ್ಮದ ಕಡೆಗೆ ಕರೆ ನೀಡಿರಿ ಮತ್ತು
ನಿಮಗೆ ಆಜ್ಞಾಪಿಸಲಾಗಿರುವ ಪ್ರಕಾರ ಅದರಲ್ಲೇ ಸ್ಥಿರವಾಗಿರಿ.
ಇವರ ಇಚ್ಛೆಗಳನ್ನು ಅನುಸರಿಸಬೇಡಿರಿ ಮತ್ತು ಇವರೊಡನೆ
(ಹೀಗೆ) ಹೇಳಿರಿ- "ಅಲ್ಲಾಹನು ಅವತೀರ್ಣಗೊಳಿಸಿದ ಪ್ರತಿ
ಯೊಂದು ಗ್ರ೦ಥದ ಮೇಲೆ ನಾನು ವಿಶ್ವಾಸವಿರಿಸಿದೆನು. ನಿಮ್ಮ
ನಡುವೆ ನ್ಯಾಯ ಪಾಲಿಸಬೇಕೆ೦ದು ನನಗೆ ಆದೇಶಿಸಲಾಗಿದೆ.
ಅಲ್ಲಾಹನೇ ನಮ್ಮ ಪ್ರಭುವೂ ನಿಮ್ಮ ಪ್ರಭುವೂ ಆಗಿರುತ್ತಾನೆ.
ನಮ್ಮ ಕರ್ಮಗಳು ನಮಗೆ, ನಿಮ್ಮ ಕರ್ಮಗಳು ನಿಮಗೆ. ನಮ್ಮ
ನಿಮ್ಮೊಳಗೆ ಯಾವ ಕಲಹವೂ ಇಲ್ಲ." ಅಲ್ಲಾಹನು ಒಂದು ದಿನ
ನಮ್ಮೆಲ್ಲರನ್ನು ಒಟ್ಟುಗೂಡಿಸುವನು ಮತ್ತು ಎಲ್ಲರಿಗೂ ಅವನ
ಕಡೆಗೇ ಮರಳಲಿಕ್ಕಿದೆ.
. ಅಲ್ಲಾಹನ ಕರೆಯು ಸ್ವೀಕರಿಸಲ್ಪಟ್ಟ ಬಳಿಕ (ಅದನ್ನು ಸ್ವೀಕರಿಸಿ
ದವರೊಂದಿಗೆ) ಯಾರು ಅಲ್ಲಾಹನ ವಿಷಯದಲ್ಲಿ ಜಗಳಾಡು
ತ್ತಾರೋ ಅವರ ತರ್ಕವು ಅವರ ಪ್ರಭುವಿನ ದೃಷ್ಟಿಯಲ್ಲಿ
ನಿರರ್ಥಕವಾಗಿದೆ. ಅವರ ಮೇಲೆ ಅವನ ಪ್ರಕೋಪವಿದೆ ಮತ್ತು
ಅವರಿಗೆ ಘೋರ ಯಾತನೆ ಇದೆ.
. ಈ ಗ್ರಂಥವನ್ನೂ ನ್ಯಾಯ ತಕ್ಕಡಿಯನ್ನೂ ಸತ್ಯದೊಂದಿಗೆ ಇಳಿಸಿ
ದವನು ಅಲ್ಲಾಹನೇ.” ನಿಮಗೇನು ಗೊತ್ತು? ತೀರ್ಮಾನದ
ಘಳಿಗೆಯು ಹತ್ತಿರವೇ ಬಂದಿರಲೂಬಹುದು.
. ಅದರ ಆಗಮನದ ಮೇಲೆ ನಂಬಿಕೆಯಿಲ್ಲದವರು ಅದಕ್ಕಾಗಿ
ಅವಸರ ಪಡುತ್ತಿದ್ದಾರೆ. ಆದರೆ ಅದರ ಮೇಲೆ ನ೦ಬಿಕೆಯುಳ್ಳವರು
ಅದನ್ನು ಭಯಪಡುತ್ತಾರೆ ಮತ್ತು ಅದು ಖಂಡಿತ ಬರಲಿದೆ
ಎ೦ಬುದನ್ನು ಅರಿತಿದ್ದಾರೆ. ಆ ಘಳಿಗೆಯ ಆಗಮನದ ವಿಷಯದಲ್ಲಿ
ಪವಿತ್ರ ಕುರ್‌ಆನ್
> ೨ 02೨
೬) ("ಬಜ
23 ES
ಜ್ರ)11ಜ ರಾಜರ
EL
eu KS duit
SSS ESE
ಶ್ A SE
AO MGR HS
CAS NS
aN NE Kaul
2೨149 ಇನ್ದ ನಿ ಸ ಗ್ Ur
೨ ಸ pa ೨ ೪.) ಟೂ
0೨ ಕ್ಡ
PG
ONY RNS
Sy NIST GAT
ಹ ಗರು ತ್ಸ
೧೨
ಇಲಿ 3೫
ಜಿ
SANG OL
5 LE ಜಪ)
405, ಮಧಯ
. ಅರ್ಥಾತ್- ನಂತರದ ಜನಾಂಗಗಳಿಗೆ ತಮ್ಮ ಬಳಿಗೆ ತಲಪಿರುವ ಗ್ರಂಥಗಳು ಎಷ್ಟರ ಮಟ್ಟಿಗೆ ನಿಜಸ್ವರೂಪದಲ್ಲಿವೆ ಮತ್ತು ಎಷ್ಟರ
ಮಟ್ಟಿಗೆ ಕಲಸುಮೇಲೋಗರಗೊಂಡಿವೆ ಎ೦ಬ ಸಂತೃಪ್ತಿ ಇರಲಿಲ್ಲ. ತಮ್ಮ ಪ್ರವಾದಿಗಳು ಯಾವ ಬೋಧನೆಗಳನ್ನು ತಂದಿದ್ದರು ಎಂದೂ
ಅವರಿಗೆ ನಿಖರವಾಗಿ ತಿಳಿದಿರಲಿಲ್ಲ. ಅವರಲ್ಲಿರುವುದೆಲ್ಲವೂ ಸ೦ಶಯಾಸ್ಪದವಾಗಿದ್ದು ಅವು ಮನಸ್ಸಿನಲ್ಲಿ ಗೊಂದಲ ಮೂಡಿಸುತ್ತಿತ್ತು.
. ಅರ್ಥಾತ್- ನ್ಯಾಯೋಚಿತವಾದ ಸಾಕ್ಷ್ಯಾಧಾರಗಳ ಸಹಿತ ವಿಷಯವನ್ನು ಸಾದರಪಡಿಸುವ ನಮ್ಮ ಕರ್ತವ್ಯವನ್ನು ನಾವು ಈಡೇರಿಸಿದೆವು.
ಈಗ ವೃಥಾ ಜಗಳಾಡುವುದರಿ೦ದೇನು ಪ್ರಯೋಜನ. ನೀವು ಒ೦ದು ವೇಳೆ ಜಗಳಾಡಿದರೂ ನಾವು ನಿಮ್ಮೊಡನೆ ಜಗಳಾಡಲು ಸಿದ್ದರಿಲ್ಲ.
ಕಾಂಡ -25
42. ಅಶ್ಕೂರಾ 795
ಸಂಶಯಾತ್ಮಕ ಚರ್ಚೆಗಳನ್ನು ನಡೆಸುವವರು ಪಥಭ್ರಷ್ಟತೆಯಲ್ಲಿ
ಬಹುದೂರ ಸಾಗಿ ಬಿಟ್ಟಿದ್ದಾರೆ೦ಬುದನ್ನು ಚೆನ್ನಾಗಿ ತಿಳಿದುಕೊಳ್ಳಿರಿ.
. ಅಲ್ಲಾಹನು ತನ್ನ ದಾಸರ ಮೇಲೆ ಅತ್ಯ೦ತ ಕರುಣೆಯುಳ್ಳವನು.
ತಾನಿಚ್ಛಿಸಿದ್ದನ್ನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅವನು
ಮಹಾಬಲಿಷ್ಠನೂ ಪ್ರಬಲನೂ ಆಗಿರುತ್ತಾನೆ.
. ಯಾರು ಪರಲೋಕದ ಬೆಳೆಯನ್ನು ಬಯಸುತ್ತಾನೋ ಅವನ
ಬೆಳೆಯನ್ನು ನಾವು ವೃದ್ದಿಸುತ್ತೇವೆ ಮತ್ತು ಯಾರು ಈ ಲೋಕದ
ಬೆಳೆಯನ್ನು ಬಯಸುತ್ತಾನೋ ಅವನಿಗೆ ನಾವು ಈ ಲೋಕದಿ೦ದಲೇ
ಕೊಟ್ಟು ಬಿಡುತ್ತೇವೆ. ಆದರೆ ಪರಲೋಕದಲ್ಲಿ ಅವನಿಗೆ ಯಾವ
ಪಾಲೂ ಇಲ್ಲ.
. ಇವರ ಬಳಿ, ಇವರಿಗಾಗಿ ಧರ್ಮದ ಸ್ವರೂಪದಲ್ಲಿರುವ ಮತು ToS py
ಮ ಮ SE SE
ಅಲ್ಲಾಹನು ಅನುಮತಿಸಿಲ್ಲದ ಜೀವನ ವಿಧಾನವೊಂದನ್ನು 2 FAN ಪ್ರಯ jl 21 ಜಿ
ನಿಶ್ಚಯಿಸಿಕೊಟ್ಟ೦ತಹ ದೇವಸಹಭಾಗಿಗಳು ಇದ್ದಾರೆಯೇ? MR 3 ತಃ
ತೀರ್ಮಾನದ ಮಾತು ಮೊದಲೇ ನಿಪ್ಲಿತವಾಗಿಲ್ಲದಿರುತ್ತಿದ್ದರೆ ೨೨ ಸಹ ಲಿಯು ಒಳ
ಇವರ ಮಧ್ಯೆ ಈಗಾಗಲೇ ತೀರ್ಮಾನ ಮಾಡಿ ಬಿಡಲಾಗುತ್ತಿತ್ತು. ಇಟ RAKES IFS]
ನಿಶ್ಚಯವಾಗಿಯೂ ಈ ಅಕ್ರಮಿಗಳಿಗೆ ವೇದನಾಯುಕ್ತ ಯಾತನೆ
ಯಿದೆ.
ತತ್ತ ಸ ಶಸನ ಲ ಟ್ ಟಟ
. ಆಗ ಈ ಅಕ್ರಮಿಗಳು ತಮ್ಮ ಕರ್ಮಗಳ ಪರಿಣಾಮದಿ೦ದ Us IES AEN (ನ
ಭೀತರಾಗುತ್ತಿರುವುದನ್ನು ನೀವು ಕಾಣುವಿರಿ ಮತ್ತು ಅದು ಅವರ 3 yo ತ್ ಮಖ ಇ 73355
ಮೇಲೆ ಬಂದೇ ತೀರುವುದು. ಇದಕ್ಕೆ ವ್ಯತಿರಿಕ್ತವಾಗಿ ಸತ್ಯವಿಶ್ವಾಸ ೬ ಸಿಧಿ ಟಿ)! ಚ್ರಿಆ “I! RUS
ಸ್ವೀಕರಿಸಿದವರು ಹಾಗೂ ಸತ್ಯರ್ಮವೆಸಗಿದವರು ಸ್ವರ್ಗೋದ್ಯಾನ ಸ್ಯ ಸ, ಕಾಕ್
ಗಳಲ್ಲಿರುವರು. ಅವರು ಬಯಸಿದುದನ್ನೆಲ್ಲ ತಮ್ಮ ಪ್ರಭುವಿನ ಖಸ'೨45 ಹಾ Tb
ಬಳಿ ಪಡೆಯುವರು. ಇದುವೇ ಮಹಾ ಅನುಗ್ರಹವಾಗಿದೆ. ESS
'ಮೊರಭಾನ್' (ತಕ್ಕಡಿ) ಎಂದರೆ ಸತ್ಯ-ಮಿಥ್ಮ, ಸರಿ-ತಪ್ಪು, ನ್ಯಾಯ-ಅನ್ಕಾಯ ಮತ್ತು ಹಿತ-ಅಹಿತಗಳ ನಡುವಿನ ವ್ಯತ್ಕಾಸವನ್ನು
ತಕ್ಕಡಿಯಂತೆ ಅಳೆದು ತಿಳಿಸುವ ಅಲ್ಲಾಹನ ಶರೀಅತ್ ಆಗಿದೆ.
. ಈ ಸೂಕ್ತದಲ್ಲಿ 'ಸಹಭಾಗಿಗಳು'(ಶುರಕಾ) ಎ೦ದು ಹೇಳಲಾಗಿರುವುದು ಜನರು ಪ್ರಾರ್ಥಿಸುವ, ಹರಕೆಗಳನ್ನೊಪ್ಪಿಸುವ ಮತ್ತು
ಪೂಜಾವಿಧಿಗಳನ್ನು ನೆರವೇರಿಸುವ ಸಹಭಾಗಿಗಳ ಕುರಿತಲ್ಲ ಎ೦ಬುದು ವ್ಯಕ್ತ. ಯಾರನ್ನು ಜನರು ಆಜ್ಞಾಧಿಕಾರಿ ಎ೦ದು ಭಾವಿಸಿದ್ದಾರೋ
ಯಾರ ವಿಚಾರ, ಸಿದ್ಧಾಂತ ಮತ್ತು ತತ್ವಗಳ ಮೇಲೆ ವಿಶ್ವಾಸವಿರಿಸುತ್ತಾರೋ ಯಾರ ನೈತಿಕ ನಿಯಮಗಳು ಹಾಗೂ ನಾಗರಿಕತೆ ಮತ್ತು
ಸಂಸ್ಕೃತಿಯ ಮಾನದಂಡಗಳನ್ನು ಅಂಗೀಕರಿಸುತ್ತಾರೋ ಯಾರು ಗೊತ್ತುಪಡಿಸಿದ ನಿಯಮಗಳನ್ನು ತಮ್ಮ ಧಾರ್ಮಿಕ ಸ೦ಪ್ರದಾಯ-
ಆರಾಧನೆಗಳಲ್ಲಿ ತಮ್ಮ ವೈಯಕ್ತಿಕ ಜೀವನದಲ್ಲಿ, ಸಾಮಾಜಿಕ ರಂಗದಲ್ಲಿ, ಸಂಸ್ಕೃತಿಯಲ್ಲಿ, ವ್ಯಾಪಾರ-ವಹಿವಾಟುಗಳಲ್ಲಿ, ತಮ್ಮ
ರಾಜಕೀಯ ಮತ್ತು ಆಡಳಿತ ನಿರ್ವಹಣೆಯಲ್ಲಿ- ಇದುವೇ ಶರೀಅತ್ ಆಗಿದೆಯೇ ಎಂಬಂತೆ ಅಂಗೀಕರಿಸುತ್ತಾರೋ ಅವರನ್ನೇ ಇಲ್ಲಿ
ಸಹಭಾಗಿಗಳು ಎಂದು ಕರೆಯಲಾಗಿದೆ.
ಕಾಂಡ -25
796 ಪವಿತ್ರ ಕುರ್‌ಆನ್
23. ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಯರ್ಮವೆಸಗಿದ೦ತಹ ತನ್ನ ದಾಸರಿಗೆ
ಅಲ್ಲಾಹನು ನೀಡುತ್ತಿರುವ ಸುವಾರ್ತೆಯು ಇದುವೇ ಆಗಿದೆ.
ಸಂದೇಶವಾಹಕರೇ! ಇವರೊಡನೆ (ಹೀಗೆ) ಹೇಳಿ ಬಿಡಿರಿ- "ನಾನು
ಈ ಕಾರ್ಯಕ್ಕಾಗಿ ನಿಮ್ಮಿ೦ದ ಯಾವುದೇ ಪ್ರತಿಫಲವನ್ನು pr
ಅಪೇಕ್ಷಿಸುತ್ತಿಲ್ಲ. ಆದರೆ ಬಾಂಧವ್ಯದ ಪ್ರೀತಿಯನ್ನು ಖಂಡತ ಖೆಸಿಸ ಚಕ್ರಿ
ಅಷೇಕ್ಸಿಸುತ್ತೇನೆ.'” ಒಳಿತನ್ನು ಗಳಿಸುವವನಿಗೆ ನಾವು ಆ ಒಳಿತಿನಲ್ಲಿ ೨% ಆ ಬು ಕ್ರ ಪ್ರ
ಉತ್ತಮವಾಗಿ ವರ್ಧಿಸಿ ಕೊಡುವೆವು. ನಿಸ್ಸಂದೇಹವಾಗಿಯೂ
ಅಲ್ಲಾಹನು ಮಹಾ ಕ್ಪಮಾಶೀಲನೂ ಗುಣಗ್ರಾಹಿಯೂ ಆಗಿರು
ತ್ತಾನೆ.
. ಈ ವ್ಯಕ್ತಿಯು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿರವ ಗಿ ಹ HN OI
ನೆಂದು ಇವರು ಹೇಳುತ್ತಾರೆಯೇ? ಅಲ್ಲಾಹನು ಇಚ್ಛಿಸಿದರೆ 3 MENS > ೫ NETH
ನಿಮ್ಮ ಹೃದಯಕ್ಕೆ ಮುದ್ರೆಯೊತ್ತಿ ಬಿಡಬಹುದಾಗಿತ್ತು.* ಅವನು , ONES
ಮಿಥ್ಯವನ್ನು ಅಳಿಸಿ ಬಿಡುತ್ತಾನೆ ಮತ್ತು ತನ್ನ ವಚನಗಳ ಉ%% [ಆ ದಮ
9. ಈ ಸೂಕ್ತವನ್ನು ಮೂರು ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ: 1) ನಾನು ಈ ಕೆಲಸಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲ ನಿರೀಕ್ಷಿಸುವುದಿಲ್ಲ.
ಆದರೆ ನೀವು (ಕುರೈಶರು) ನಿಮ್ಮ ಮತ್ತು ನನ್ನ ನಡುವೆ ಇರುವ ಕುಟುಂಬ ಸ೦ಬ೦ಧವನ್ನಾದರೂ ಕನಿಷ್ಠಪಕ್ಷ ಗಮನದಲ್ಲಿರಿಸಬೇಕು.
ನೀವೇ ನನ್ನ ಶತ್ರುತ್ವಕ್ಕೆ ಅಣಿಯಾಗುವುದೆ೦ದರೆ ಎಂತಹ ಅನ್ಮಾಯ. 2) ನಿಮ್ಮಲ್ಲಿ ಅಲ್ಲಾಹನ ಸಾಮಿೊಪ್ಕದ ಬಯಕೆಯು೦ಟಾಗಬೇಕೆ೦ಬುದನ್ನು
ಬಿಟ್ಟರೆ ಬೇರಾವುದೇ ಪ್ರತಿಫಲವನ್ನು ನಾನು ಈ ಕೆಲಸಕ್ಕಾಗಿ ನಿಮ್ಮಿಂದ ನಿರೀಕ್ಷಿಸುವುದಿಲ್ಲ. 3) ಮೂರನೆಯ ವಿಧದ ವ್ಯಾಖ್ಯಾನ ನೀಡಿರುವ
ವ್ಯಾಖ್ಯಾನಕಾರರಲ್ಲಿ ಕೆಲವರ ಪ್ರಕಾರ 'ಅಕಾರಿಬ್' ಎ೦ದರೆ ಅಬ್ದುಲ್ ಮುತ್ತಲಿಬ್‌ರ ಸಮಸ್ತ ಸಂತತಿಯಾಗಿದೆ. ಮತ್ತೆ ಕೆಲವರು ಅದನ್ನು
ಹ. ಅಲೀ ಫಾತಿಮ(ರ) ಮತ್ತು ಅವರ ಸಂತಾನಕ್ಕೆ ಸೀಮಿತಗೊಳಿಸುತ್ತಾರೆ. ಆದರೆ ವಿಭಿನ್ನ ಕಾರಣಗಳಿಂದ ಈ ವ್ಯಾಖ್ಯಾನವನ್ನು ಸೂಕ್ತವೆಂದು
ಹೇಳುವಂತಿಲ್ಲ. ಮೊದಲನೆಯದಾಗಿ ಪವಿತ್ರ ಮಕ್ಕಾ ನಗರದಲ್ಲಿ ಅಶ್ಯೂರಾ ಅಧ್ಯಾಯ ಅವತೀರ್ಣಗೊಂಡಾಗ ಹ.ಅಲೀ ಮತ್ತು
ಫಾತಿಮಾರ(ರ) ವಿವಾಹವಾಗಿರಲಿಲ್ಲ. ಆದ್ದರಿ೦ದ ಅವರಿಗೆ ಸ೦ತಾನವಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಅಲ್ಲದೆ ಅಬ್ದುಲ್ ಮುತ್ತಲಿಬ್‌ರ
ಸ೦ತತಿಯಲ್ಲಿ ಎಲ್ಲರೂ ಪ್ರವಾದಿವರ್ಯರಿಗೇಸ) ನೆರವಾಗುತ್ತಿರಲಿಲ್ಲ. ಕೆಲವರು ಬಹಿರ೦ಗವಾಗಿಯೇ ಶತ್ರುಗಳಿಗೆ ನೆರವಾಗುತ್ತಿದ್ದರು.
ಅಬೂಲಹಬ್‌ನ ಶತ್ರುತ್ವ ಸರ್ವವಿಧಿತ. ಪ್ರವಾದಿವರ್ಯರ(ಸ) ಕುಟು೦ಬಸ್ಥರು ಅಬ್ದುಲ್ ಮುತ್ತಲಿಬ್‌ರ ಸ೦ತಾನ ಮಾತ್ರವಾಗಿರಲಿಲ್ಲ.
ಅವರ ತಾಯಿ, ಅವರ ತಂದೆ, ಅವರ ಪತ್ನಿಯಾದ ಹ.ಖದೀಜಾರಿ೦ದಾಗಿರ) ಕುರೈಶರ ಎಲ್ಲಾ ಮನೆತನದಲ್ಲಿ ಅವರ ಕುಟುಂಬ
ಸಂಬಂಧವಿತ್ತು. ಈ ಎಲ್ಲಾ ಮನೆತನಗಳಲ್ಲಿ ಅವರ ಮಹಾ ಬೆ೦ಬಲಿಗರೂ ಇದ್ದರು, ಹಾಗೆಯೇ ಕಡು ವೈರಿಗಳೂ ಇದ್ದರು. ಈ ನಿಟ್ಟಿನಲ್ಲಿ
ಅತ್ಯಂತ ಪ್ರಮುಖವಾದ ಇನ್ನೊ೦ದು ವಿಷಯವೂ ಇದೆ. ಪ್ರವಾದಿವರ್ಯರು(ಸ) ಯಾವ ಉನ್ನತ ಸ್ಥಾನದಲ್ಲಿ ನಿಂತುಕೊಂಡು ಅಲ್ಲಾಹನೆಡೆಗೆ
ಕರೆಯುತ್ತಾರೋ ಆ ಉನ್ನತ ಸ್ಥಾನದಿಂದ ತಮ್ಮ ಮಹತ್ಕಾರ್ಯಕ್ಕೆ ಪ್ರತಿಯಾಗಿ ತಮ್ಮ ಕುಟುಂಬಸ್ಥರನ್ನು ಪ್ರೀತಿಸುವ೦ತೆ ಕೋರುವುದು
ಅತ್ಯಂತ ಕುತ್ಸಿತ ವಿಷಯವಾಗಿದೆ. ಅಲ್ಲಾಹನು ತನ್ನ ಪ್ರವಾದಿಗೆ ಇಂತಹ ಮಾತು ಕಲಿಸಿರಬಹುದು ಮತ್ತು ಪ್ರವಾದಿ ಕುರೈಶರ ಮುಂದೆ
ನಿಂತುಕೊಂಡು ಈ ಮಾತು ಹೇಳಿರಬಹುದು ಎಂದು ಸತ್‌ಸ್ವಭಾವದ ಯಾವ ವ್ಯಕ್ತಿಯೂ ಕಲ್ಪಿಸಲಾರ. ಅಲ್ಲದೆ ಈ ಮಾತಿನ ಸಂಬೋಧಿತರು
ಸತ್ಯವಿಶ್ವಾಸಿಗಳಲ್ಲ, ಸತ್ಯನಿಷೇಧಿಗಳಾಗಿದ್ದಾರೆ. ಅವರನ್ನು ಸ೦ಬೋಧಿಸಿಯೇ ಈ ಉಪನ್ಮಾಸ ಮಾಡಲಾಗಿದೆ. ಮುಂದೆಯೂ ಅವರನ್ನೇ
ಸ೦ಬೋಧಿಸಲಾಗಿದೆ. ಆದ್ದರಿ೦ದ ಇದು ಇನ್ನಷ್ಟು ಅಸ೦ಬದ್ಧವಾಗಿ ಕ೦ಡು ಬರುತ್ತದೆ. ಈ ವಾಕ್ಸರಣಿಯಲ್ಲಿ ವಿರೋಧಿಗಳಿ೦ದ ಯಾವುದೇ
ರೀತಿಯ ಪ್ರತಿಫಲವನ್ನು ನಿರೀಕ್ಷಿಸುವ ಔಚಿತ್ಯವಾದರೂ ಏನಿದೆ? ತಮಗಾಗಿ ಮಾಡಲಾಗುತ್ತಿರುವ ಕೆಲಸದ ಬಗ್ಗೆ ಕಿಂಚಿತ್ತಾದರೂ ಬೆಲೆ
ಕಲ್ಪಿಸುವವರೊಡನೆ ಮಾತ್ರ ಪ್ರತಿಫಲವನ್ನು ನಿರೀಕ್ಷಿಸಲು ಸಾಧ್ಯ.
. ಅರ್ಥಾತ್- ಓ ಪ್ರವಾದಿಯೇ! ಅವರು ನಿಮ್ಮನ್ನೂ ಅವರ ಮಟ್ಟದ ವ್ಯಕ್ತಿಯೆಂದು ಭಾವಿಸುತ್ತಾರೆ. ಇವರು ತಮ್ಮ ಸ್ವಾರ್ಥಕ್ಕಾಗಿ ದೊಡ್ಡ ದೊಡ್ಡ
ಸುಳ್ಳನ್ನು ಹೇಳಿಬಿಡುವಂತೆ ನೀವೂ ಸ್ವಾರ್ಥ ಸಾಧನೆಗಾಗಿ ಸುಳ್ಳು ಹೇಳುತ್ತಿರಬಹುದೆಂದು ಕಲ್ಪಿಸುತ್ತಾರೆ. ಅವರ ಹೃದಯಗಳಿಗೆ ಮುದ್ರೆಯೊತ್ತಿರುವಂತೆ
ನಿಮ್ಮ ಹೃದಯಕ್ಕೆ ಮುದ್ರೆಯೊತ್ತದೆ ಇರುವುದು ಅಲ್ಲಾಹನ ಅನುಗ್ರಹವಾಗಿದೆ.
ಕಾಂಡ - 285
42. ಅಶ್ಕೂರಾ 797
ಮೂಲಕ ಸತ್ಯವನ್ನು ಸತ್ಯವೆ೦ದು ಸಾಧಿಸಿ ತೋರಿಸುತ್ತಾನೆ.
ನಿಶ್ಚಯವಾಗಿಯೂ ಅವನು ಹೃದಯಗಳಲ್ಲಿ ಅವಿತಿರುವ ರಹಸ್ಕ
ಗಳನ್ನು ಬಲ್ಲನು.
. ತನ್ನ ದಾಸರಿಂದ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು
ಪಾಪಗಳನ್ನು ಕ್ಷಮಿಸುವವನು ಅವನೇ. ವಸ್ತುತಃ ನಿಮ್ಮ ಕರ್ಮಗಳ
ಅರಿವು ಅವನಿಗಿದೆ.
, ಅವನು ಸತ್ಯವಿಶ್ವಾಸಿಗಳ ಹಾಗೂ ಸತ್ಕರ್ಮಿಗಳ ಪ್ರಾರ್ಥನೆ ಓತ ಯಿದೆ ಬಯ ತ
ಸ್ವೀಕರಿಸುತ್ತಾನೆ ಮತ್ತು ಅವರಿಗೆ ತನ್ನ ಅನುಗ್ರಹದಿ೦ದ ಇನ್ನಷ್ಟು ಜ್ರ (2 EE ತ ಸ
ಹೆಚ್ಚು ನೀಡುತ್ತಾನೆ. ಇನ್ನು ಸತ್ಯನಿಷೇಧಿಗಳ ವಿಷಯ, ಅವರಿಗ೦ತೂ ಜಸತ ಆ ೨15 ತ್ರಗ 3%
ಘೋರ ಯಾತನೆ ಕಾದಿದೆ.
. ಅಲ್ಲಾಹನು ತನ್ನ ಎಲ್ಲ ದಾಸರಿಗೂ ವಿಶಾಲ ಜೀವನಾಧಾರ 23 ಹ ಸಿ ಬುಜ FR
ಕೊಟ್ಟು ಬಿಡುತ್ತಿದ್ದರೆ, ಅವರು ಭೂಮಿಯಲ್ಲಿ ದಂಗೆ ಎದ್ದು bi ಅಜಿಲ Kk Ms:
ಬಿಡುತ್ತಿದ್ದರು. ಆದರೆ ಅವನು ಒಂದು ಪ್ರಮಾಣಕ್ಕನುಸಾರವಾಗಿ ದಹಿ ಹಸೆ
ತಾನಿಚ್ಛಿಸಿದಷ್ಟು ಇಳಿಸುತ್ತಾನೆ. ಖಂಡಿತವಾಗಿಯೂ ಅವನು ತನ್ನ ಅ RL NE ಬಿ
ದಾಸರ ಬಗ್ಗೆ ತಿಳಿದಿರುವವನೂ ಅವರನ್ನು ನೋಡುತ್ತಿರುವವನೂ
ಆಗಿರುವನು.
ಹಿ £2 ಬೂ 2 po p
, ಜನರು ನಿರಾಶರಾಗಿ ಬಿಟ್ಟ ಬಳಿಕ ಮಳೆಗರೆಯುವವನೂ ಮತ್ತು EONS
ತನ್ನ ಕೃಪೆಯನ್ನು ಹರಡುವವನೂ ಅವನೇ. ಪ್ರಶಂಸಾರ್ಹನಾದ ಲಪ ವ ವೂ stl
ರಕ್ಷಕ ಮಿತ್ರನೂ ಅವನೇ. ಅಯಿ ಕ ೫
. ಭೂಮಿ - ಆಕಾಶಗಳ ಸೃಷ್ಟಿಯೂ ಅವನು ಇವೆರಡರಲ್ಲಿ ಹರಡಿಸಿ
ರುವ ಈ ಜೀವಿಗಳೂ ಅವನ ನಿದರ್ಶನಗಳಲ್ಲಾಗಿವೆ. ತಾನಿಚ್ಛಿಸಿದಾಗ ಕ್ಷ ಪ್ರಕ
ಅವನು ಅವುಗಳನ್ನು ಒಟ್ಟುಗೂಡಿಸಬಲ್ಲನು. ಸ ೬. >» ೨
. ನಿಮಗೆ ಒದಗಿರುವ ಯಾವುದೇ ಸಂಕಷ್ಟವು ನಿಮ್ಮ ಕೈಗಳ ್ನ ತ: 2 56 ಗ
ಗಳಿಕೆಯಿ೦ದಲೇ ಆಗಿದೆ.!! ಅನೇಕ ಪಾಪಗಳನ್ನು ಅವನು ಹಾಗೆಯೇ ` K SSRIS Dis
ಲ್ಭ > ಡಿ (
ಕ್ಷಮಿಸಿ ಬಿಡುತ್ತಾನೆ. ಖು ಬಟ್ಟೆ
. ನೀವು ಭೂಮಿಯಲ್ಲಿ ಅವನನ್ನು ಸೋಲಿಸಬಲ್ಲವರಲ್ಲ ಮತ್ತು 4 ನ) ತಯ ೨9 PANG
£2
11. ಇದು ಆ ಕಾಲದಲ್ಲಿ ಮಕ್ಕಾದಲ್ಲಿ ಬಂದಿದ್ದ ಕ್ಷಾಮದ ಕಡೆಗಿರುವ ಸೂಚನೆ.
ಕಾಂಡ -25
an “Rm
798
. ಮತ್ತು ಅವರ ಮೇಲೆ ಅತಿರೇಕವೆಸಗಲ್ಪಟ್ಟರೆ ಅದನ್ನು
ನಿಮಗೆ ಅಲ್ಲಾಹನ ವಿರುದ್ದ ಯಾವುದೇ ಬೆಂಬಲಿಗನಾಗಲಿ
ಸಹಾಯಕನಾಗಲಿ ಇಲ್ಲ.
. ಸಮುದ್ರದಲ್ಲಿ ಪರ್ವತಗಳಂತೆ ತೋರುತ್ತಿರುವ ಈ ಹಡಗುಗಳು
ಅವನ ನಿದರ್ಶನಗಳಲ್ಲಾಗಿವೆ.
ಅಲ್ಲಾಹನು ತಾನಿಚ್ಛಿಸಿದಾಗ ಗಾಳಿಯನ್ನು ಸ್ತಬ್ಧಗೊಳಿಸಬಲ್ಲನು
ಮತ್ತು ಆಗ ಇವುಗಳು ಸಮುದ್ರದ ಬೆನ್ನ ಮೇಲೆ ನಿಂತಲ್ಲೇ
ನಿಂತು ಬಿಡುವವು. ಅತ್ಯ೦ತ ಸಹನಶೀಲ ಹಾಗೂ ಕೃತಜ್ಞನಿಗೆ
ಇದರಲ್ಲಿ ದೊಡ್ಡ ನಿದರ್ಶನಗಳಿವೆ-
. ಅಥವಾ ಅವನು (ಆ ಹಡಗಿನಲ್ಲಿರುವ ಪ್ರಯಾಣಿಕರ) ಅನೇಕ
ಪಾಪಗಳನ್ನು ಕ್ಷಮಿಸಿ ಅವರ ಕೆಲವೊಂದು ದುಷ್ಟತ್ಕಗಳ
ಫಲವಾಗಿ ಅವರನ್ನು ಮುಳುಗಿಸಿ ಬಿಡಲೂಬಹುದು.
. ಆಗ ನಮ್ಮ ನಿದರ್ಶನಗಳ ಕುರಿತು ಜಗಳಾಡುವವರಿಗೆ, ತಮಗೆಲ್ಲೂ
ಅಭಯ ಸ್ಥಾನವಿಲ್ಲವೆಂದು ತಿಳಿದು ಬರುವುದು.
. ನಿಮಗೆ ನೀಡಲಾಗಿರುವುದೆಲ್ಲವೂ ಕೇವಲ ಇಹಲೋಕದ ಕೆಲವೇ
ದಿನಗಳ ಜೀವನ ಸಾಧನಗಳಾಗಿವೆ ಮತ್ತು ಅಲ್ಲಾಹನ ಬಳಿಯಲ್ಲಿ
ರುವುದೆಲ್ಲ ಉತ್ತಮವೂ ಶಾಶ್ವತವೂ ಆಗಿರುತ್ತದೆ. ಅದು
ಇರುವುದು ಸತ್ಮವಿಶ್ವಾಸಿಗಳಿಗಾಗಿ ಮತ್ತು ತಮ್ಮ ಪ್ರಭುವಿನ
ಮೇಲೆ ಭರವಸೆ ಇಡುವವರಿಗಾಗಿ.
. ಅವರು ದೊಡ್ಡ ದೊಡ್ಡ ಪಾಪಗಳಿಂದ ಮತ್ತು ಅಶ್ಲೀಲ
ಕಾರ್ಯಗಳಿಂದ ದೂರವಿರುವವರೂ ಸಿಟ್ಟು ಬಂದಾಗ ಕ್ಷಮಿಸಿ
ಬಿಡುವವರೂ ಆಗಿರುತ್ತಾರೆ.
. ಅವರು ತಮ್ಮ ಪ್ರಭುವಿನ ಆಜ್ಞೆಗಳನ್ನು ಪಾಲಿಸುತ್ತಾರೆ, ನಮಾ
ರುನ್ನು ಸ೦ಸ್ಥಾಪಿಸುತ್ತಾರೆ, ತಮ್ಮ ವ್ಯವಹಾರಗಳನ್ನು ಪರಸ್ಪರ
ಸಮಾಲೋಚನೆಯಿ೦ದ ನಡೆಸುತ್ತಾರೆ, ನಾವು ಅವರಿಗೆ ಕೊಟ್ಟಿರುವ
ಜೀವನಾಧಾರಗಳಿ೦ದ ಖರ್ಚು ಮಾಡುತ್ತಾರೆ-
ಪ್ರತಿ
ರೋಧಿಸುತ್ತಾರೆ.
ಕಾಂಡ - 25
ಪವಿತ್ರ ಕುರ್‌ಆನ್
೨೨ 7 ಬಂ
ತಿ ಕೋಟ
(| ಯೈ ಯ
2 ಗೆ
SUSTAINS Nees)
GEN ಸತ್ರ ಹ
CMR SIDS
ವಿ 2% 35 3
LE ಬಹಿ WEES
A ೨ ಹ
ಕೊಟ ಗ NY
ಆ
pa
೨
ಗ ಬ್ರ ೨%
O08 ಲತ yh
£3 PES
BES ದ ಪಿಸಿಸಹಿಸಿಯಿ
SEUSS ವೆ
BAIN 'ಉಬಿಬೈಖಿ$
IG 1
ಆಟ ್‌್‌ಗ
೨೨) ಗ್ರೆ ನ್ ಖಿ ಯಿ
ಡಿ Pr ಸರಾಯಿ.
ಇ. ೨2೨, ಶ್ಶಿ
OYA
AEG ವಸ ಚು AIS
ಳೌ ಅಗಿ EE
೭ 8..1..46 ಸಿನ ೨ ಮಿ ಹ
ಅ ಮು ಬರ್ತ) ಟೊ
Jo
0೨೨ ೨೩ಸಿ BIA ಠ್
ಜ್ 6 ಟಿ ಡೆಕ್ ಜ್
> 3
ಲ
42. ಅಶ್ಕೂರಾ 799
೨. ಎಎ. ಹ ಆಕ್ಟ್ Au ಟ್ದಿ ಜರ A ”
40. ಕೆಡುಕಿನ ಪ್ರತಿಫಲ” ಅದಕ್ಕೆ ಸಮಾನವಾದ ಕೆಡುಕಾಗಿದೆ. ಇನ್ನು ೨ ಮಿ ಯ್ಯ po ಹ ನಗ
ಯಾರಾದರೂ ಕ್ಷಮಿಸಿಬಿಟ್ಟರೆ ಹಾಗೂ ಸುಧಾರಿಸಿಕೊಂಡರೆ ಅದರ ( ಏಸ ( ಕ್ತಿ ಲಕ್ ತತ ಲ್ಲ
ಸ Me 8 ಎ!
ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ. ನಿಶ್ಚಯವಾಗಿಯೂ - 3 i
ಕ್
ಅವನು ಅಕ್ರಮಿಗಳನ್ನು ಮೆಚ್ಚುವುದಿಲ್ಲ. od
AN AI A
, ತಮ್ಮ ಮೇಲೆ ಅಕ್ರಮವಾದ ಬಳಿಕ ಪ್ರತೀಕಾರವೆಸಗಿದವರನ್ನು ಖಿ ಕಿ ರಜ ಮಿ ಲ್ಲ)
ಆಕ್ಸೇಪಿಸಲಾಗದು. ಠಿ ವ ಹ್ ಪ್ರಿತಿ 3 FA
. ವಾಸ್ತವದಲ್ಲಿ ಇತರರ ಮೇಲೆ ಅಕ್ರಮವೆಸಗುವವರು ಮತ್ತು ಲಿಜಿಯ್ಸಿಗ ಈ ರಿಸ ಯ
೨2 4
ಭೂಮಿಯಲ್ಲಿ ಅನ್ಯಾಯವಾಗಿ ಅತಿರೇಕವೆಸಗುವವರೇ ಆಕ್ಷೇಪಕ್ಕೆ ಸಿ ಆಖ 3 ಟೆ
ಅರ್ಹರು. ಇಂತಹವರಿಗೆ ವೇದನಾಯುಕ್ತ ಯಾತನೆ ಇದೆ.
ಜು ತ್ರಿ
. ಆದರೆ ಯಾರಾದರೂ ಸಹನೆಯಿಂದ ವರ್ತಿಸಿದರೆ ಹಾಗೂ 4 y ಬಸ EES 85
ASH ತದ
ಕಮಿಸಿದರೆ ಇದೊಂದು ಮಹಾ ಸಾಹಸದ ಕಾರ್ಯಗಳಲ್ಲಾಗು £
ಫಡ CMe) BSS
. ಯಾರನ್ನು ಅಲ್ಲಾಹನೇ ಪಥಭ್ರಷ್ಟಗೊಳಿಸಿ ಬಿಡುವನೋ ಅವನನ್ನು ಟಿಡಬ ಜ್
೨
ರಕ್ಷಿಸಬಲ್ಲವರು ಅಲ್ಲಾಹನ ಹೊರತು ಬೇರಾರೂ ಇಲ್ಲ. ಈ ಶ್ರ 533 ಕ,
ಅಕ್ರಮಿಗಳು ಯಾತನೆಯನ್ನು ಕಂಡಾಗ, ಇನ್ನು ಮರಳಿ ಹೋಗಲು 1 ಫ್ ತ್ ಜಸ್ಸಿ ಪಿತ
ಗ್
ದಾರಿಯೇನಾದರೂ ಇದೆಯೇ? ಎಂದು ಹೇಳುವುದನ್ನು ನೀವು Ud?
ಕಾಣುವಿರಿ. ಥಿ ತ್ರೆ ಕ ಸ್
ಕ್ ೩ ಭಂ ಪ್ರಜ ಸಿ i
. ಇವರು ನರಕಾಗ್ನಿಯ ಮುಂದೆ ತರಲ್ಪಡುವಾಗ ಅವಮಾನಿತರಾಗಿ ಮಾತಿ ಜಾ ಕಾ
3
ತಲೆ ತಗ್ಗಿಸುತ್ತಿರುವುದನ್ನೂ ಅದನ್ನು ಕುಡಿನೋಟದೊಂದಿಗೆ ಭಯ ಬ್ರಾ
ಕದ್ದು ನೋಡುವುದನ್ನೂ ನೀವು ಕಾಣುವಿರಿ. ಪುನರುತ್ಥಾನದ ಈ ನೈ ಕ್ರ ಸಂ ಮ 5
ದಿನ ತಮ್ಮನ್ನೂ ತಮ್ಮ ಸಂಬಂಧಿಕರನ್ನೂ ನಷ್ಟಕ್ಕೊಳಪಡಿಸಿಕೊಂಡ ; » is SN
ಎಡ | 3 ಪಪ |
ವರೇ ನಿಜವಾದ ಹಾನಿಗೊಳಗಾದವರೆಂದು ಸತ್ಯವಿಶ್ವಾಸಿಗಳು ಆಗ ಡಿ 135.೬ ೫
4 [೪3 pa pa]
ಹೇಳುವರು. ಎಚ್ಚರಿಕೆ! ಅಕ್ರಮಿಗಳು ಶಾಶ್ವತವಾದ ಯಾತನೆ ಟ್ ಈಜು
ಯಲ್ಲಿರುವರು. ಲಚ್ ವ್ರ $s
LN 7ನ 2೨%
. ಅಲ್ಲಾಹನಿಗೆದುರಾಗಿ ಅವರ ಸಹಾಯಕ್ಕೆ ಬರಬಲ್ಲ ಯಾವ ರಕ್ಷಕರೂ NI ELS
ಅವರಿಗಿರಲಾರರು. ಅಲ್ಲಾಹನೇ ಯಾರನ್ನು ಪಥಭ್ರಷ್ಟಗೊಳಿಸಿರು re ಕಗ? 33 ೨
ವನೋ ಅವನ ಪಾಲಿಗೆ ರಕ್ಷಣೆಯ ಯಾವ ಮಾರ್ಗವೂ ಇಲ್ಲ. he ಬಿಹಿಟಿ
12. ಇಲ್ಲಿಂದ 43ನೆಯ ಸೂಕ್ತದ ಕೊನೆಯ ತನಕದ ವಚನಗಳು ಹಿಂದಿನ ಸೂಕ್ತದ ವಿವರಣೆಯಾಗಿದೆ.
ಕಾಂಡ -25
800
. ಯಾವ ದಿನದ ನಿವಾರಣೆಗೆ ಅಲ್ಲಾಹನು ಯಾವುದೇ ಅವಕಾಶ
ವನ್ನಿಟ್ಟಿಲ್ಲವೋ ಆ ದಿನವು ಬರುವುದಕ್ಕೆ ಮುಂಚೆ ನಿಮ್ಮ
ಪ್ರಭುವಿನ ಕರೆಗೆ 'ಓ'ಗೊಡಿರಿ. ಅಂದು ನಿಮಗಾಗಿ ಯಾವುದೇ
ಅಭಯಸ್ಥಾನ ಇರಲಾರದು-
. ಮತ್ತು ನಿಮ್ಮ ಅವಸ್ಥೆಯನ್ನು ಬದಲಾಯಿಸಲು ಯತ್ನಿಸುವವನೂ
ಯಾರೂ ಇರಲಾರನು.” ಹೀಗಿದ್ದೂ ಇವರು ವಿಮುಖರಾದರೆ
ಸ೦ದೇಶವಾಹಕರೇ, ನಾವು ನಿಮ್ಮನ್ನು ಇವರ ಕಾವಲುಗಾರನಾಗಿ
ಯಂತು ಕಳುಹಿಸಿಲ್ಲ. ನಿಮ್ಮ ಮೇಲ೦ತೂ ವಿಷಯವನ್ನು
ತಲುಪಿಸಿ ಬಿಡುವ ಹೊಣೆಗಾರಿಕೆ ಮಾತ್ರ ಇದೆ. ಮಾನವನ
ಅವಸ್ಥೆಯೇನೆ೦ದರೆ, ನಾವು ಅವನಿಗೆ ನಮ್ಮ ಕೃಪೆಯ ಸವಿಯನ್ನು
ಉಣಿಸಿದಾಗ ಅವನು ಅದರಿಂದ ಉಬ್ಬಿಕೊಳ್ಳುತ್ತಾನೆ. ಆದರೆ
ಅವನು ಸ್ವತಃ ಮಾಡಿದ ಕರ್ಮಗಳ ಯಾವುದಾದರೂ ಫಲವು
ಸ೦ಕಷ್ಟದ ರೂಪದಲ್ಲಿ ಅವನ ಮೇಲೆ ಎರಗಿ ಬಿಟ್ಟಾಗ ಅವನು
ಮಹಾ ಕೃತಪ್ನನಾಗಿ ಬಿಡುತ್ತಾನೆ.
. ಅಲ್ಲಾಹನು ಭೂಮಿ-ಆಕಾಶಗಳ ಪ್ರಭುತ್ವದ ಒಡೆಯನು. ತಾನಿಚ್ಛಿಸಿ
ದ್ದನ್ನು ಅವನು ಸೃಷ್ಟಿಸುತ್ತಾನೆ, ತಾನಿಚ್ಛಿಸಿದವರಿಗೆ ಹೆಣ್ಣು ಮಕ್ಕಳನ್ನು
ಕೊಡುತ್ತಾನೆ, ತಾನಿಚ್ಛಿಸಿದವರಿಗೆ ಗ೦ಡು ಮಕ್ಕಳನ್ನು ಕೊಡುತ್ತಾನೆ,
. ತಾನಿಚ್ಛಿಸಿದವರಿಗೆ ಗ೦ಡು-ಹೆಣ್ಣುಗಳೆರಡನ್ನೂ ಸೇರಿಸಿ ಕೊಡುತ್ತಾನೆ,
ತಾನಿಚ್ಛಿಸಿದವರನ್ನು ಬ೦ಜೆಯಾಗಿ ಮಾಡುತ್ತಾನೆ. ಅವನು ಸರ್ವ
ಜ್ಹನೂ ಸರ್ವ ಸಮರ್ಥನೂ ಆಗಿರುತ್ತಾನೆ.
. ಯಾವ ದಾಸನೂ ಅಲ್ಲಾಹನು ಅವನ ಜೊತೆ ಮುಖಾಮುಖಿ
ಮಾತನಾಡುವಷ್ಟು ಸ್ಥಾನಮಾನವುಳ್ಳವನಲ್ಲ. ಅವನ ಮಾತು
'ವಹ್ಕ್'ನ (ಸೂಚನೆ) ರೂಪದಲ್ಲಿರುತ್ತದೆ ಅಥವಾ ತೆರೆಯಮರೆ
ಯಿಂದಾಗಿರುತ್ತದೆ* ಅಥವಾ ಅವನು ಯಾರಾದರೂ ದೂತ
ಮೊದಲನೆಯದಾಗಿ ನೀವು ನಿಮ್ಮ
ಪವಿತ್ರ ಕುರ್‌ಆನ್
SE 21 (15 ಐ ಪ್ರ
BEL
BANG ತರು EE
ನಕ ee
BTS pa
ಚಾರು 845:
ಸ
Ke ಓಜ; ಟ್ರಸ್ ತೆ ಹೂ ೫
ELA EC
ಲ ೨ ಟು ಕ್
BLE WE ಲೌ
೬ ಡ್ಯ ಟ ್
ಗ 156] ರ]
PU ACTS AES; 2% ie ed
ಸ AS ೭
$೫ ಟು ಕ್ಷಿ dt HOLS
Ae ಇ ೫0 ಗ್
SNELL aL EES
. ಮೂಲದಲ್ಲಿ 'ಮಾಲಕುಮ್ ಮಿನ್ನಕೀರ್' ಎ೦ಬ ಪದ ಪ್ರಯೋಗವಾಗಿದೆ. ಈ ಉದ್ದರಣೆಗೆ ಇತರ ಅನೇಕ ವಿವರಣೆಗಳಿರಲು ಸಾಧ್ಯವಿದೆ.
ಕೃತ್ಯಗಳ ಪೈಕಿ ಯಾವುದನ್ನೂ ನಿರಾಕರಿಸಲಾರಿರಿ. ಎರಡನೆಯದಾಗಿ ನೀವು ವೇಷ ಬದಲಿಸಿಕೊ೦ಡು
ಎಲ್ಲೂ ಅಡಗಲಾರಿರಿ. ಮೂರನೆಯದಾಗಿ ನಿಮ್ಮೊಡನೆ ಮಾಡಲಾಗುವ ಯಾವುದೇ ವರ್ತನೆಗೆ ನೀವು ಪ್ರತಿಭಟನೆ ಅಥವಾ ಅಸಮಾಧಾನ
ವ್ಯಕ್ತಪಡಿಸಲಾರಿರಿ. ನಾಲ್ಕನೆಯದಾಗಿ ಯಾವ ಪರಿಸ್ಥಿತಿಯಲ್ಲಿ ನಿಮ್ಮನ್ನು
ಸಿಲುಕಿಸಲಾಗಿದೆಯೋ ಅದನ್ನು ನೀವು ಬದಲಿಸಲಾರಿರಿ.
. ಇಲ್ಲಿ 'ವಹ್ಮ್'ಯೆ೦ದರೆ ದಿವ್ಯಜ್ಞಾನ ಜ್ಞಾನೋದಯ, ಮನಸ್ಸಿನಲ್ಲಿ ವಿಷಯ ಹೊಳೆಯುವಂತೆ ಮಾಡುವುದು, ಹ. ಇಬ್‌ರಾಹೀಮ್
ಮತ್ತು ಹ. ಯೂಸುಫ್‌ರಿಗೆ(ಅ) ತೋರಿಸಲಾದಂತೆ ಕನಸಿನಲ್ಲಿ ಯಾವುದನ್ನಾದರೂ ತೋರಿಸುವುದು ಇತ್ಯಾದಿಗಳಾಗಿವೆ.
ಕಾಂಡ - 25
. ಅರ್ಥಾತ್- ದಾಸ ಒಂದು ಶಬ್ದ ಕೇಳುತ್ತಾನೆ. ಆದರೆ ಹೇಳುವವರು ಅವನಿಗೆ ಗೋಚರಿಸುವುದಿಲ್ಲ. ಮೂಸಾರಿಗೆ(ಅ) ಹೀಗೆಯೇ ತೂರ್
42. ಅಶ್ಕೂರಾ 801
(ದೇವಚರ)ನನ್ನು ಕಳುಹಿಸುತ್ತಾನೆ ಮತ್ತು ಆ ದೂತನು ಅವನ ಯಿ ಲ್ ಟ್ರ
ಆದೇಶದಂತೆ ಅವನು ಬಯಸಿದ್ದನ್ನು 'ವಹ್ಮ್' ಮಾಡುತ್ತಾನೆ. *
ಅವನು ಮಹೋನ್ನತನೂ ಮಹಾಯುಕ್ತಿವ೦ತನೂ ಆಗಿರುತ್ತಾನೆ-
. ಮತ್ತು ಇದೇ ರೀತಿಯಲ್ಲಿ (ಸ೦ದೇಶವಾಹಕರೇ) ನಾವು ನಮ್ಮ ಚ ಎ
2೨೨ To ೨% 4
೨ ಇ 2 ಕ ಹೀ pif
ಮಾಡಿರುತ್ತೇವೆ. ಗ್ರಂಥವೆಂದರೆ ಏನೆಂದೂ ಸತ್ಯವಿಶ್ವಾಸ ಎಂದರೆ 24h [1 ಕಂತ ತಜಿ ಕ್ಯ
ಏನೆಂದೂ ನಿಮಗೆ ಗೊತ್ತಿರಲಿಲ್ಲ. ಆದರೆ ಆ 'ರೂಹನ್ನು ನಾವು 2 ಹವ ಜಾತ ೫:
ಒ೦ದು ಪ್ರಕಾಶವಾಗಿ ಮಾಡಿದೆವು. ಆ ಮೂಲಕ ನಾವು ನಮ್ಮ
ದಾಸರ ಪೈಕಿ ನಾವಿಚ್ಛಿಸುವವರಿಗೆ ದಾರಿ ತೋರಿಸುತ್ತೇವೆ.
ನಿಸ್ಸ೦ದೇಹವಾಗಿಯೂ ನೀವು ನೇರ ಮಾರ್ಗದ ಕಡೆಗೆ ಮಾರ್ಗ
ದರ್ಶನ ಮಾಡಿಸುತ್ತಿರುವಿರಿ-
. ಭೂಮಿ-ಆಕಾಶಗಳಲ್ಲಿರುವ ಪ್ರತಿಯೊ೦ದು ವಸ್ತುವಿನ ಒಡೆಯನಾಗಿ
ರುವ ಅಲ್ಲಾಹನ ಮಾರ್ಗದೆಡೆಗೆ. ಎಚ್ಚರಿಕೆ! ಎಲ್ಲ ವಿಷಯಗಳೂ
ಕೊನೆಗೆ ಅಲ್ಲಾಹನೆಡೆಗೇ ಮರಳುತ್ತವೆ.
ಪರ್ವತದ ತಪ್ಪಲಿನಲ್ಲಿ ಇದ್ದಕ್ಕಿದ್ದಂತೆ ಒಂದು ಶಬ್ದ ಕೇಳಿಸಿತು. ಆದರೆ ಹೇಳುವವನು ಅವರ ದೃಷ್ಟಿಯಿಂದ ಮರೆಯಾಗಿದ್ದನು.
. ಇದು ಎಲ್ಲಾ ದಿವ್ಯಗ್ರ೦ಥಗಳನ್ನು ಪ್ರವಾದಿಗಳಿಗೆ ತಲಪಿಸಲಾದ೦ತಹ 'ವಹ್ಮ್'ಯ ಪ್ರಕಾರವಾಗಿದೆ.
. ಇದೇ ರೀತಿಯಲ್ಲಿ ಎ೦ದರೆ ಕೊನೆಯ ವಿಧಾನದ೦ತೆ ಎ೦ದಲ್ಲ. ಬದಲಾಗಿ ಮೇಲಿನ ಸೂಕ್ತದಲ್ಲಿ ಪ್ರಸ್ತಾಪಿಸಲಾಗಿರುವ ಮೂರೂ ವಿಧಾನದಂತೆ
ಎಂದಾಗಿದೆ. "ರೂಹ್' ಎಂದರೆ "ದಿವ್ಯವಾಣಿ' ಅಥವಾ ದಿವ್ಯವಾಣಿಯ ಮೂಲಕ ಪ್ರವಾದಿವರ್ಯರಿಗೆ(ಸ) ನೀಡಲಾದ ಬೋಧನೆ.
ಕಾಂಡ - 25